Friday, July 24, 2026
Join WhatsApp Group
HomeLocal Newsದತ್ತ ಮಂದಿರಕ್ಕೆ ಎಂಎಲ್ಸಿ ಜಕ್ಕಪ್ಪನವರ್ ಭೇಟಿ, ದರ್ಶನ

ದತ್ತ ಮಂದಿರಕ್ಕೆ ಎಂಎಲ್ಸಿ ಜಕ್ಕಪ್ಪನವರ್ ಭೇಟಿ, ದರ್ಶನ

ಯಲ್ಲಾಪುರ: ವಿಧಾನ ಪರಿಷತ್ ಸದಸ್ಯರಾದ F. H. Jakkappanavar ಅವರು ಪಟ್ಟಣದ ನಾಯ್ಕನಕೆರೆಯಲ್ಲಿರುವ Dattatreya Temple Nayakanakere ದತ್ತ ಮಂದಿರಕ್ಕೆ ಭೇಟಿ ನೀಡಿ ಶ್ರೀ ದತ್ತಾತ್ರೇಯರ ದರ್ಶನ ಪಡೆದರು.

ಮಂದಿರದ ಸುತ್ತಮುತ್ತಲಿನ ಸುಂದರ ಹಾಗೂ ಹಸಿರುಮಯ ಪರಿಸರವನ್ನು ಕಂಡು ಅವರು ಸಂತಸ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಮತ್ತೆ ಈ ಪ್ರದೇಶಕ್ಕೆ ಭೇಟಿ ನೀಡುವ ಆಸಕ್ತಿಯನ್ನೂ ವ್ಯಕ್ತಪಡಿಸಿದ ಜಕ್ಕಪ್ಪನವರ್, ಮಂದಿರದ ಅಭಿವೃದ್ಧಿಗೆ ಅಗತ್ಯವಾದ ನೆರವನ್ನು ನೀಡಲು ತಾನು ಸಿದ್ಧನಿದ್ದೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉತ್ತರ ಕನ್ನಡ ಪ್ರವಾಸೋದ್ಯಮ ಅಧ್ಯಯನ ಸಮಿತಿಯ ಸದಸ್ಯರಾದ ವೇಣುಗೋಪಾಲ ಮದ್ಗುಣಿ ಹಾಗೂ ಮಂದಿರದ ಅರ್ಚಕರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad
Ad

Most Popular

error: Content is protected !!
Share