ಗುಟ್ಖಾ ನಿಷೇಧ ಮತ್ತು ಅಡಿಕೆಯ ಸುತ್ತಮುತ್ತ… (ಅಧ್ಯಾಯ-1)

– ಬಾಲಕೃಷ್ಣ ಹೆಗಡೆ, ಶಿರಸಿ ಗುಟ್ಖಾ ನಿಷೇಧದ ಸುದ್ದಿ ಬಂದಾಗಲೆಲ್ಲ ಅಡಿಕೆ ರೈತರಲ್ಲಿ ಒಂದು ಸಾಮಾನ್ಯ ಆಕ್ರೋಶ ಕೇಳಿಬರುತ್ತದೆ. “ಸಾರಾಯಿ, ಸಿಗರೇಟ್‌ಗಳು ಗುಟ್ಖಾಕ್ಕಿಂತ ಹೆಚ್ಚು ಹಾನಿಕಾರಕ. ಅವುಗಳನ್ನು ಮೊದಲು ಬ್ಯಾನ್‌ ಮಾಡಿ…” ಎಂಬ ಮಾತು. ಕೇಳುವುದಕ್ಕೆ ಇದು ಸಹಜವಾದ ಪ್ರಶ್ನೆಯೇ. ಆದರೆ ಸರ್ಕಾರಗಳು ಇಂತಹ ಪ್ರಶ್ನೆಗಳಿಗೆ ಹೆಚ್ಚು ಬೆಲೆ ಕೊಡುವುದಿಲ್ಲ. ಕಾರಣ ಸರಳ. ಸುಧಾರಣೆ ಎಲ್ಲಿಂದಾದರೂ ಶುರುವಾಗಬೇಕು. ಒಂದನ್ನು ನಿಷೇಧಿಸಲು ಹೊರಟರೆ, ಇನ್ನೊಂದನ್ನು ಬೆರಳು ತೋರಿಸಿ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ “ಎಲ್ಲವೂ ಒಂದೇ ದಿನ ಬದಲಾಗಬೇಕು” … Continue reading ಗುಟ್ಖಾ ನಿಷೇಧ ಮತ್ತು ಅಡಿಕೆಯ ಸುತ್ತಮುತ್ತ… (ಅಧ್ಯಾಯ-1)