ಜಾರುಬಂಡಿ ಆಡೋಣ ಬನ್ನಿ..!

ರಾಮನಕೊಪ್ಪ ರಸ್ತೆಯಲ್ಲಿ ಸಂಚಾರವಲ್ಲ, ಸಾಹಸ! ಯಲ್ಲಾಪುರ: ಮಳೆ ಬಂದರೆ ಮಲೆನಾಡಿನ ಸೌಂದರ್ಯ ಹೆಚ್ಚುತ್ತದೆ. ಆದರೆ ಅದೇ ಮಳೆ ಗ್ರಾಮೀಣ ರಸ್ತೆಗಳ ನಿಜ ಮುಖವನ್ನೂ ಬಯಲು ಮಾಡುತ್ತದೆ. ಒಂದು ಕಡೆ ವಾರಗಟ್ಟಲೆ ವಿದ್ಯುತ್ ಕಣ್ಣಾಮುಚ್ಚಾಲೆ ಆಡಿದರೆ, ಇನ್ನೊಂದು ಕಡೆ ರಸ್ತೆಗಳು ವಾಹನ ಸಂಚಾರಕ್ಕೆ ಬದಲಾಗಿ ಜಾರುಬಂಡಿ ಆಟಕ್ಕೆ ಸಿದ್ಧವಾದ ಮೈದಾನಗಳಂತೆ ಕಾಣಿಸುತ್ತವೆ. ಯಲ್ಲಾಪುರ ತಾಲೂಕಿನ ಉಪಳೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮನಕೊಪ್ಪ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಸ್ಥಿತಿ ಇದೀಗ ಅಕ್ಷರಶಃ ಇದೇ ಚಿತ್ರಣವನ್ನು ನೀಡುತ್ತಿದೆ. ಯಲ್ಲಾಪುರ–ಮುಂಡಗೋಡು ರಸ್ತೆಯ … Continue reading ಜಾರುಬಂಡಿ ಆಡೋಣ ಬನ್ನಿ..!