Saturday, May 30, 2026
HomeUncategorizedಹೆದ್ದಾರಿ ಕಾಮಗಾರಿ ನಡುವೆ ಬೆಂಕಿ ದುರಂತ!

ಹೆದ್ದಾರಿ ಕಾಮಗಾರಿ ನಡುವೆ ಬೆಂಕಿ ದುರಂತ!

ಚಾಲಕನ ನಿರ್ಲಕ್ಷ್ಯಕ್ಕೆ ದಂಡನೆ – ರಸ್ತೆ ಕಾಮಗಾರಿಯ ಮಧ್ಯೆ ಕ್ರೇನ್ ದಹನ!

ಮೈಸೂರು–ಮಡಿಕೇರಿ ಹೆದ್ದಾರಿ (NH-275) 4-ಪಥ ರಸ್ತೆ ಅಭಿವೃದ್ಧಿ ಕಾಮಗಾರಿಯ ವೇಳೆ ಭಾರೀ ಅವಘಡ ಸಂಭವಿಸಿದೆ. ಸುಮಾರು ₹4,000–6,000 ಕೋಟಿ ವೆಚ್ಚದ ಈ ಯೋಜನೆಯಲ್ಲಿ ಕೆಲಸ ನಡೆಯುತ್ತಿದ್ದ ವೇಳೆ ಚಾಲಕನ ಬೇಜವಾಬ್ದಾರಿಯಿಂದ ಕ್ರೇನ್ ಬೆಂಕಿಗಾಹುತಿಯಾಗಿ ಸುಟ್ಟು ಬಸ್ಮವಾಗಿದೆ.ಘಟನೆಯ ಪರಿಣಾಮವಾಗಿ ವಿದ್ಯುತ್ ಕಂಬಗಳು ಹಾನಿಗೊಂಡಿದ್ದು, ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Ad

Most Popular

Recent Comments

error: Content is protected !!
Share